Bellary Satyanarayanapet Gulzar Pan shop completes 70 years. Mostly it is the only pan shop has centralized AC. Here is the complete information about this unique pan shop. <br /> <br /> <br />'ಗುಲ್ಜಾರ್ ಪಾನ್ ಶಾಪ್' ಎಂದೇ ಖ್ಯಾತಿ ಪಡೆದಿರುವ ಬಳ್ಳಾರಿಯ ಸಯ್ಯದ್ ಅಜ್ಮತ್ ಮಾಲೀಕತ್ವದ ಪಾನ್ ಶಾಪ್ ಗೆ ಈಗ ಎಪ್ಪತ್ತರ ಸಂಭ್ರಮ. ಗಣಿ ನಾಡಿನಲ್ಲಿರುವ ಈ ಪಾನ್ ಶಾಪ್ ಯಾವುದೇ ಹೈಟೆಕ್ ಶೋರೂಮ್ ಗಿಂತ ಕಮ್ಮಿಯಿಲ್ಲ. ಹೌದು! ಕನಿಷ್ಠ ಹತ್ತರಿಂದ ಸಾವಿರ ರೂಪಾಯಿಯವರೆಗೆ ದರ ನಿಗದಿ ಮಾಡಲಾಗಿರುವ ಇಲ್ಲಿನ ಪಾನ್ ಗಳೆಂದರೆ ಪಾನ್ ಪ್ರಿಯರಿಗೆ ಅಚ್ಚುಮೆಚ್ಚು.